ಪ್ರಕೃತಿ ವಿಕೋಪ -ಚೆಕ್ ವಿತರಣೆ

ಕಿನ್ನಿಗೋಳಿ : ಪ್ರಕೃತಿ ವಿಕೋಪ ಯೋಜನೆಯಡಿಯಲ್ಲಿ ಮಂಜೂರಾದ ರೂ. 101100 ಚೆಕನ್ನು ಬಿಪಾತುಮ್ಮ ಮೂಡುಶೆಡ್ಡೆ ಅವರಿಗೆ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ವಿತರಿಸಿದರು. ಈ ಸಂದರ್ಭ ಮೂಡದ ಸದಸ್ಯ ವಸಂತ ಬರ್ನಾಡ್, ಮೆಸ್ಕಾಂ ಸದಸ್ಯ ಮಿರ್ಜಾ ಅಹಮ್ಮದ್, ಗ್ರಾ.ಪಂ. ಸದಸ್ಯ ಎಚ್. ಹಮೀದ್ ಉಪಸ್ಥಿತರಿದ್ದರು.

Kinnigoli-20021701

Comments

comments

Comments are closed.

Read previous post:
Kinnigoli-180217013
ಆತಂಕಕ್ಕೆ ಎಡೆಮಾಡಿದ ರಕ್ತದ ಕಲೆಗಳು

ಕಿನ್ನಿಗೋಳಿ : ಮೂಲ್ಕಿ -ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆರೆಕಾಡು ಬಸ್ಸು ನಿಲ್ದಾಣದಲ್ಲಿ ರಕ್ತದಕಲೆಗಳು, ರಕ್ತಸಿಕ್ತ ಮನುಷ್ಯನ ಕಾಲಿನ ಗುರುತು ಮತ್ತು ತಲೆಕೂದಲುಗಳು ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದ...

Close