ಭಜನಾ ಸಂಕೀರ್ಥನೆ

ಮೂಲ್ಕಿ: ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನದ ಶಿವರಾತ್ರಿ ಉತ್ಸವದ ಪ್ರಯುಕ್ತ ನಡೆಯುವ ಭಜನಾ ಸಂಕೀರ್ಥನೆಗಾಗಿ ಭಕ್ತ ವ್ರಂದ ಸಮರ್ಪಿಸಿರುವ ಹಾರ್ಮೋನಿಯಂನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ನುಡಿಸಿ ಭಜನಾ ಸಂಕೀರ್ಥನೆಗೆ ಚಾಲನೆ ನೀಡಿದರು.
ಈ ಸಂದರ್ಭ ದೇವಸ್ಥಾನದ ಅರ್ಚಕ ಶ್ರೀನಾಥ ಭಟ್,ಚಂದ್ರಶೇಖರ ಮಯ್ಯ, ದಿನೇಶ್ ರಾವ್, ಪ್ರೊ,ನಾಗೇಶ್ ಶೆಣೈ, ರಾಮದಾಸ್ ಕಾಮತ್,ಆನಂದ ದೇವಾಡಿಗಾ, ದೊಡ್ಡಣ್ಣ ಮೊಲಿ,ಹರಿಶ್ಚಂದ್ರ ದೇವಾಡಿಗ,ತಾರಾನಾಥ ದೇವಾಡಿಗ, ಹರಿ ದೇವಾಡಿಗ,ಸುಂದರ ಮತ್ತಿತರರು ಉಪಸ್ಥಿತರಿದ್ದರು.

Mulki-250221701

Comments

comments

Comments are closed.

Read previous post:
Paavanje-24021701
ಪಾವಂಜೆ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳ ಧ್ವಜಾರೋಹಣ

 ಹಳೆಯಂಗಡಿ : ಪಾವಂಜೆ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವರ್ಷಾವ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಧ್ವಜಾರೋಹಣ ಹಾಗೂ ಬಲಿ ಉತ್ಸವ ನಡೆಯಿತು.

Close