ಮುನೀರ್ ಕಾರ್ನಾಡ್ ಆಯ್ಕೆ

ಮೂಲ್ಕಿ: ಮೂಲ್ಕಿ ಕಾರ್ನಾಡು ಹಿಮಾಯತುಲ್ ಇಸ್ಲಾಂ ಸಮಿತಿ  ಕಚೇರಿ ಕಟ್ಟಡದಲ್ಲಿ ಜರಗಿದ ಸಮಿತಿ 40ನೇ ವಾರ್ಷಿಕ ಮಹಾ ಸಭೆಯಲ್ಲಿ 2016-17ರ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಮುನೀರ್ ಕಾರ್ನಾಡ್ ಪುನರಾಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಉಪಾಧ್ಯಕ್ಷ ಹಕೀಂ ಮೂಲ್ಕಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಿಲ್ಪಾಡಿ, ಕಾರ್ಯದರ್ಶಿ ಹುಸ್ಯೆನ್ ಕೇರಿ, ಕೋಶಾಧಿಕಾರಿ ಇಬ್ರಾಹಿಂ ಬಾವಾ, ಸಮಿತಿ ಸದಸ್ಯರಾಗಿ ಮದೀನ ಖಾದರ್, ಕೆ ಎಚ್ ನೂರ್ ಮೊಹಮ್ಮದ್ ಕಾರ್ನಾಡ್, ತೌಸೀಫ್ ಕಾರ್ನಾಡ್, ರಿಜ್ವಾನ್ ಕಾರ್ನಾಡ್, ತೌಫಿಕ್ ಕಿಲ್ಪಾಡಿ, ಅಸ್ಲಾಂ(ಪುತ್ತುಮೋನು), ಮನ್ಸೂರ್, ಹಿಯಾಝ್ ಕೆ ಎಚ್, ಇರ್ ಫಾಝ್ ಕೆ ಎನ್, ಎಮ್ ಕೆ ಮೊಹಮ್ಮದ್, ಅಲ್ಪಾಝ್, ಹನೀಫ್ ಆಯ್ಕೆಯಾಗಿದ್ದಾರೆ.

Mulki-010317011

Comments

comments

Comments are closed.

Read previous post:
Kinnigoli01031704
ಪಾವಂಜೆ ಜಾತ್ರಾ ಮಹೋತ್ಸವ

ಕಿನ್ನಿಗೋಳಿ : ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಹಗಲು ರಥೋತ್ಸವ ನಡೆಯಿತು.

Close