ಮೂಲ್ಕಿ- ಸಹಾಯಕಿಗೆ ಬೀಳ್ಕೋಡುಗೆ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ನಲ್ಲಿ 25 ವರ್ಷಗಳ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ಬಂಟ್ವಾಳ,ಸುರತ್ಕಲ್ ಸೇರಿದಂತೆ ಒಟ್ಟು 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಶಿಕಲಾ ಎಂ ಇವರನ್ನು ಮೂಲ್ಕಿ ನಗರ ಪಂಚಾಯತ್ ನ ಸಭಾ ಭವನದಲ್ಲಿ ಜರಗಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ  ಇಂದುರವರು ಸನ್ಮಾನಿಸಿದರು.

ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ, ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಸ್ತಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ ಎಂ,ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾಗ ಬಿ ಎಂ ಆಸೀಫ್, ಮೀನಾಕ್ಷಿ ಬಂಗೇರ ಮತ್ತು ಸದಸ್ಯರು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

Mulki-01031706 Mulki-01031707

Comments

comments

Comments are closed.

Read previous post:
Mulki-280221707
ಸ್ವಾರ್ಥ ರಹಿತ ವಸ್ತು ಎಂದರೆ ತಾಯ್ತನ ಮಾತ್ರ

ಮೂಲ್ಕಿ: ಪ್ರಪಂಚದಲ್ಲಿ ದೇವರ ಪ್ರತಿರೂಪ ಎಂದರೆ ಅದು ತಾಯಿ ಮಾತ್ರ ಎಂದು ರೆ.ಪಾ.ಡೆರಿಕ್ ಡಿಸೋಜಾ ಕಪುಚಿನ್ ಹೇಳಿದರು. ಮೂಲ್ಕಿಯ ಇತಿಹಾಸ ಪ್ರಸಿದ್ದ ಘಜನಿ ಚರ್ಚಿನ ವಾರ್ಷಿಕ ಪೂಜೆಯ ಸಂದರ್ಭ...

Close