ಪಾವಂಜೆ – ರವಿ ಶಾಸ್ತ್ರೀ ಭೇಟಿ

ಕಿನ್ನಿಗೋಳಿ : ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾದ ಮಾಜಿ ನಿರ್ದೇಶಕ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರೀ ಗುರುವಾರ ಬೆಳಿಗ್ಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರೊಂದಿಗೆ ಡಾ.ಸಂತೋಷ್‌ಕುಮಾರ್ ಶಾಸ್ತ್ರೀ ಕವಿತಾ ಶಾಸ್ತ್ರೀ ಮತ್ತಿತರರು ಉಪಸ್ಥಿತರಿದ್ದರು.

Kinnigoli01031705

Comments

comments

Comments are closed.

Read previous post:
Mulki-010317011
ಮುನೀರ್ ಕಾರ್ನಾಡ್ ಆಯ್ಕೆ

ಮೂಲ್ಕಿ: ಮೂಲ್ಕಿ ಕಾರ್ನಾಡು ಹಿಮಾಯತುಲ್ ಇಸ್ಲಾಂ ಸಮಿತಿ  ಕಚೇರಿ ಕಟ್ಟಡದಲ್ಲಿ ಜರಗಿದ ಸಮಿತಿ 40ನೇ ವಾರ್ಷಿಕ ಮಹಾ ಸಭೆಯಲ್ಲಿ 2016-17ರ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಮುನೀರ್ ಕಾರ್ನಾಡ್...

Close