ಇಂಟರ್‌ಲಾಕ್ ಕಾಮಗಾರಿ

ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿಯ 6ನೇ ವಾರ್ಡಿನ ಮಾಡ್ಲೋಕ ರಸ್ತೆಗೆ ಪಂಚಾಯಿತಿ ನಿಧಿಯಿಂದ 2 ಲಕ್ಷರೂ ವೆಚ್ಚದಲ್ಲಿ ಇಂಟರ್‌ಲಾಕ್ ಕಾಮಗಾರಿಯನ್ನು ಸದಸ್ಯೆ ವೀಣಾ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ, ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿಎಂ, ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮುಖ್ಯಾಧಿಕಾರಿ ಇಂದು ಎಂ, ಇಂಜಿನಿಯರ್ ಅಶ್ವಿನಿ ಯು, ಆರೋಗ್ಯ ಅಧಿಕಾರಿ ಲಿಲ್ಲಿ ನಾಯರ್, ಮೂಲ್ಕಿ ಪೋಲೀಸ್ ಠಾಣೆಯ ನಿವ್ರತ್ತ ಉಪ ನಿರೀಕ್ಷಕ ಚಂದ್ರಹಾಸ್, ಕಂದಾಯ ನಿರೀಕ್ಷಕ ಅಶೋಕ್, ಸ್ಥಳೀಯರಾದ ರಘುವೀರ, ಗುತ್ತಿಗೆದಾರ ಅರ್ಜುನ, ಮೂಲ್ಕಿ ನಗರ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Mulki-020317012

Comments

comments

Comments are closed.

Read previous post:
Kinnigoli01031705
ಪಾವಂಜೆ – ರವಿ ಶಾಸ್ತ್ರೀ ಭೇಟಿ

ಕಿನ್ನಿಗೋಳಿ : ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾದ ಮಾಜಿ ನಿರ್ದೇಶಕ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರೀ ಗುರುವಾರ ಬೆಳಿಗ್ಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳಕ್ಕೆ...

Close