ಸಸಿಹಿತ್ಲು ಪ್ರತಿಷ್ಠಾ ವರ್ಧಂತಿ

ಕಿನ್ನಿಗೋಳಿ : ಸಸಿಹಿತ್ಲು ಶ್ರಿ ಭಗವತೀ ದೇವಸ್ಥಾನದಲ್ಲಿ ಮಾ.3ರಂದು ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ವಿಶೇಷ ಚಂಡಿಕಾಯಾಗ ಎಡಪದವು ವಿದ್ವಾನ್ ವೆಂಕಟೇಶ ತಂತ್ರಿ ಹಾಗೂ ವೇ.ಮೂ. ಕೃಷ್ಣಮೂರ್ತಿ ಭಟ್ ಹೊಗೆಗುಡ್ಡೆ ಇವರ ನೇತೃತ್ವದಲ್ಲಿ ನಡೆಯಿತು.

Kinnigoli030317010

Comments

comments

Comments are closed.

Read previous post:
Kinnigoli03031709
ಲಯನ್ಸ್ ಕ್ಲಬ್ : ಹಿರಿಯ ಅಧ್ಯಕ್ಷರ ದಿನಾಚರಣೆ

ಕಿನ್ನಿಗೋಳಿ: ಎಲೆ ಮರೆಯ ಕಾಯಿಯಂತಿರುವ ಕಲಾಸಾಧಕರನ್ನ್ನು ಗುರುತಿಸಿ ಗೌರವಿಸಿದಾಗ ಅವರು ಇನ್ನಷ್ಟು ಸಾಧನೆಗೈಯಬಹುದು ಎಂದು ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ...

Close