ಮಕ್ಕಳ ಹಕ್ಕು ಹಾಗೂ ಕಾಳಜಿ ಬಗ್ಗೆ ಕಾರ್ಯಗಾರ

ಕಿನ್ನಿಗೋಳಿ: ಸಂಸ್ಕಾರಭರಿತ, ಮಾನವೀಯ ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ಎಳವೆಯಲ್ಲಿ ನೀಡಿದಾಗ ಭವಿಷ್ಯದಲ್ಲಿ ಸತ್ಪ್ರ್ರಜೆಯಾಗಲು ಸಾಧ್ಯ ಎಂದು ಉಡುಪಿ ಮಕ್ಕಳು ಕಲ್ಯಾಣ ಸಮಿತಿ ಸದಸ್ಯೆ ಭಗಿನಿ ಲಿಲ್ಲಿ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಮಕ್ಕಳ ಹಕ್ಕು ಹಾಗೂ ಮಕ್ಕಳ ಕಾಳಜಿ ಬಗ್ಗೆ ಮಂಗಳವಾರ ನಡೆದ ವಿಶೇಷ ಕಾರ್ಯಗಾರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಕಾರ್ಯಕ್ರಮ ಉದ್ಘಾಟಿಸಿದರು.
ಕಿನ್ನಿಗೋಳಿ ಗ್ರಾ. ಪಂ.ಸದಸ್ಯರಾದ ಪ್ರಕಾಶ್ ಹೆಗ್ಡೆ , ವಾಣಿ , ಸುಲೋಚನಿ, ಸಂತೋಷ ಕುಮಾರ್, ಜಾನ್ಸನ್ ಜೆರೋಮ್ ಡಿಸೋಜ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಮಾ, ಕಾಣೆಯಾದ ಮಕ್ಕಳ ಅಭಿವೃದ್ಧಿ ಘಟಕದ ವಾಣಿ ನಾಯಕ್ ಉಪಸ್ಥಿತರಿದ್ದರು.

Kinnigoli040317012

Comments

comments

Comments are closed.

Read previous post:
Kinnigoli040317011
ಕಿನ್ನಿಗೋಳಿ : ರಸ್ತೆ ಸುರಕ್ಷಾ ಮಾಹಿತಿ

ಕಿನ್ನಿಗೋಳಿ: ದ್ವಿಚಕ್ರವಾಹನಗಳ ಅಪಘಾತಗಳು ಪ್ರತಿದಿನ ನಡೆಯುತ್ತಿದ್ದು ಇದಕ್ಕೆ ಯುವ ಜನರು ಕಾರಣವಾಗುತ್ತಿದ್ದಾರೆ. ಯಾವುದೇ ಅಸಡ್ಡೆ ಮಾಡದೆ ರಸ್ತೆ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ವಾಹನ ಚಾಲನಾ ಸಮಯದಲ್ಲಿ ಮೊಬೈಲ್...

Close