ಮಾನಂಪಾಡಿ ಶ್ರೀ ವೀಭದ್ರ ಮಹಮ್ಮಾಯಿ ಬಿಂಬ ಮೆರವಣಿಗೆಕನ್ನಡಪ್ರಭವಾರ್ತೆ,

ಮೂಲ್ಕಿ: ಮೂಲ್ಕಿಯ ಮಾನಂಪಾಡಿಯ ಶ್ರೀ ವೀರ ಭದ್ರ ಮಹಮ್ಮಾಯಿ ದೇವಸ್ತಾನದ ವರ್ಷಾವಧಿ ಮಹೊತ್ಸವದ ಪ್ರಯುಕ್ತ ಮೂಲ್ಕಿ  ಕಾರ್ನಾಡಿನ ಕಟ್ಟೆಯಲ್ಲಿ ಪ್ರತಿಷ್ತಾಪಿಸಲ್ಪಟ್ಟ ಶ್ರೀ ದೇವಿಯ ಪ್ರತಿಬಿಂಬದ ಮೆರವಣಿಗೆಯು ಕಾರ್ನಾಡಿನಿಂದ , ಚರಂತಿ ಪೇಟೆ, ಮೂಲ್ಕಿ ಬಸ್ಸು ನಿಲ್ದಾಣ, ಪಂಚ ಮಹಾಲ, ಅಕ್ಕ ಸಾಲಿಗರ ಕೇರಿ ಮೂಲಕ ದೇವಸ್ತಾನಕ್ಕೆ ತಲುಪಿ ಮಹಾ ಪೂಜೆ ನಡೆಯಿತು.

Kinnigoli-01031701 Kinnigoli-01031702

 

Comments

comments

Comments are closed.

Read previous post:
Kinnigoli06031702
ಪ್ಲಾಸ್ಟಿಕ್ ಮುಕ್ತ ಗ್ರಾಮ, ಘನ ತ್ಯಾಜ್ಯ ಮಾಹಿತಿ

ಕಿನ್ನಿಗೋಳಿ: ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡಲು ಯುವಜನರು ಸ್ವಯಂ ಸ್ಪೂರ್ತಿಯಿಂದ ಪ್ರಯತ್ನಿಸಿ ಸ್ವಚ್ಚಭಾರತದ ಕನಸು ನನಸಾಗಿಸಬೇಕು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಎಂದು ಹೇಳಿದರು ಮಂಗಳೂರು...

Close