ಬೆಳ್ಳಿಯ ಹೊದಿಕೆ ಮೆರವಣಿಗೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಮಾಗಣೆ ಶ್ರೀ ಕೋರ‍್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವದಂದು ಕೋರ‍್ದಬ್ಬು ಮತ್ತು ಧೂಮಾವತಿ ಬಂಟ ದೈವಕ್ಕೆ ಭಕ್ತರ ಸೇವಾ ರೂಪವಾಗಿ ಶ್ರೀ ದೈವಕ್ಕೆ ಪಲ್ಲಕಿ ಮತ್ತು ಶ್ರೀ ದೂಮಾವತಿ ದೈವದ ಮುಖವಾಡಕ್ಕೆ ಬೆಳ್ಳಿಯ ಹೊದಿಕೆ ಮೆರವಣಿಗೆ ಶನಿವಾರ ಪಕ್ಷಿಕೆರೆ ಪೇಟೆಯಿಂದ ಅತ್ತೂರು ದೈವಸ್ಥಾನದ ವರೆಗೆ ನಡೆಯಿತು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಐಕಳ ಗಣೇಶ್ ವಿ. ಶೆಟ್ಟಿ ಅತ್ತೂರುಗುತ್ತು, ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ. ಶೆಟ್ಟಿ, ಶಂಭು ಮುಕ್ಕಾಲ್ದಿ, ಜಗನ್ನಾಥ ಶೆಟ್ಟಿ ಮಮ್ಮೆಟ್ಟು, ಗೋವಿಂದ ಶೆಟ್ಟಿ, ಪ್ರಸನ್ನ ಎಲ್ ಶೆಟ್ಟಿ ಅತ್ತೂರು ಗುತ್ತು, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಬೊಳ್ಳೂರು, ಗಂಗಾಧರ ಶೆಟ್ಟಿ, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ರಮಾನಾಥ ಶೆಟ್ಟಿ, ಸಚಿನ್ ಶೆಟ್ಟಿ, ಜಯರಾಮ ಆಚಾರ್ಯ, ಹರಿಶ್ಚಂದ್ರ ಶೆಟ್ಟಿ, ಗೋಪಾಲಕೃಷ್ಣ ಆಚಾರ್ಯ, ನವೀನ್ ಭಂಡಾರಿ, ಅಶೋಕ್ ಶೆಟ್ಟಿ , ಸಚಿನ್ ಶೆಟ್ಟಿ , ಸುಧಾಕ ಶೆಟ್ಟಿ , ಜನಾರ್ದನ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli07031701

Comments

comments

Comments are closed.

Read previous post:
Kinnigoli-01031702

ಮಾನಂಪಾಡಿ ಶ್ರೀ ವೀಭದ್ರ ಮಹಮ್ಮಾಯಿ ಬಿಂಬ ಮೆರವಣಿಗೆಕನ್ನಡಪ್ರಭವಾರ್ತೆ, ಮೂಲ್ಕಿ: ಮೂಲ್ಕಿಯ ಮಾನಂಪಾಡಿಯ ಶ್ರೀ ವೀರ ಭದ್ರ ಮಹಮ್ಮಾಯಿ ದೇವಸ್ತಾನದ ವರ್ಷಾವಧಿ ಮಹೊತ್ಸವದ ಪ್ರಯುಕ್ತ ಮೂಲ್ಕಿ  ಕಾರ್ನಾಡಿನ ಕಟ್ಟೆಯಲ್ಲಿ...

Close