ಹೊನಲು ಬೆಳಕಿನ ದಫ್ ಸ್ಪರ್ಧಾ ಕೂಟ

ಕಿನ್ನಿಗೋಳಿ  ಹಳೆಯಂಗಡಿ ಕದಿಕೆಯಲ್ಲಿ ಶನಿವಾರ ನಡೆದ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ ದರ್ಗಾ ಶರೀಫ್‌ನ ಉರೂಸ್ ಸಂದರ್ಭ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕೂಟದಲ್ಲಿ 17 ತಂಡಗಳು ಭಾಗವಹಿಸಿದ್ದವು. ರಿಫಾಯಿಯಾ ದಫ್ ಅಸೋಸಿಯೇಶನ್ ಕೈಕಂಬ ಬಿ.ಸಿ. ರೋಡ್ ಪ್ರಥಮ ಸ್ಥಾನ, ಹಯಾತುಲ್ ಇಸ್ಲಾಂ ದಫ್ ಸಮಿತಿ ಪುತ್ತೂರು ದ್ವಿತೀಯ ಸ್ಥಾನ ಪಡೆಯಿತು. ಸಿರಾಜುಲ್ ಹುದಾ ದಫ್ ಸಮಿತಿ ಮಜೂರು ಮಲ್ಲಾರ್ ತೃತೀಯ ಹಾಗೂ ಹಿಮಾಯತುಲ್ ಇಸ್ಲಾಂ ದಫ್ ಸಮಿತಿ ಫಕೀರ್ಣಕಟ್ಟೆ ಕಾಪು ಚತುರ್ಥ ಸ್ಥಾನವನ್ನು ಪಡೆದುಕೊಂಡಿದೆ.

Kinnigoli-09031701Kinnigoli-09031702

Comments

comments

Comments are closed.

Read previous post:
Kinnigoli08031702
ಕಾಂಕ್ರೀಟೀಕರಣ ರಸ್ತೆ ಲೋಕಾರ್ಪಣೆ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಮಣ್ಯ ಮಹಾಗಣಪತಿ ದೇವಳದ ಬಳಿಯ ರಸ್ತೆಯನ್ನು ದ.ಕ. ಜಿಲ್ಲಾ ಪಂಚಾಯಿತಿ ಮತ್ತು ಮಂಗಳೂರು ತಾಲೂಕು ಪಂಚಾಯಿತಿಯ ಜಂಟಿ ಅನುದಾನದಲ್ಲಿ 5.65 ಲಕ್ಷ ರೂ...

Close