ಪ. ಪೊ. ಶ್ರೀ ಗುರೂಜಿ ಜನ್ಮದಿನೋತ್ಸವ

ಕಿನ್ನಿಗೋಳಿ: ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸದೊಂದಿಗೆ ದೇಶ ಪ್ರೇಮದ ಚಿಂತನೆಗೆ ಹೆಚ್ಚಿನ ಒತ್ತು ಕೊಟ್ಟ ಮಹಾನ್ ಚೇತನ ಪೂಜ್ಯ ಗುರೂಜಿ ಅವರನ್ನು ನೆನಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಚಿಂತಕ ಪ್ರಾಂತ ಸಹ ಸಂಘಚಾಲಕ ಡಾ. ವಾಮನ ಶೆಣೈ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಲ್ಕಿ ಆಶ್ರಯದಲ್ಲಿ ಕೆಂಚನಕೆರೆ ಪ್ರಾಣಯೋಗ ಕೇಂದ್ರದಲ್ಲಿ ಭಾನುವಾರ ನಡೆದ ಪ. ಪೊ. ಶ್ರೀ ಗುರೂಜಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ತಾಲೂಕು ಘಟಕದ ಮುಖ್ಯಸ್ಥ ವೈ. ಯಶವಂತ ಸಾಲ್ಯಾನ್, ಯೋಗ ಕೇಂದ್ರದ ಜಯ ಎಮ್ ಶೆಟ್ಟಿ ಉಪಸ್ಥಿತರಿದ್ದರು. ಹರ್ಷ ಕಾರ್ಯಕ್ರಮ ನಿರೂಪಿಸಿದರು.

Kinnigoli109031702

Comments

comments

Comments are closed.

Read previous post:
Kinnigoli109031701
ಬಿಜೆಪಿಯ ಶಕ್ತಿ ವೃದ್ಧಿಸುತ್ತಿದೆ ಅಭಿಲಾಷ್ ಶೆಟ್ಟಿ

ಕಿನ್ನಿಗೋಳಿ: ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಆಽಕಾರಕ್ಕೆ ಬರಬೇಕು ಎಂದು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಯುವ ಮೋರ್ಛಾದಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು....

Close