ಕಿನ್ನಿಗೋಳಿ ವಿಜಯೋತ್ಸವ

ಕಿನ್ನಿಗೋಳಿ: ಉತ್ತರ ಭಾರತದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದ ಹಿನ್ನಲೆಯಲ್ಲಿ ಕಿನ್ನಿಗೋಳಿ ಬಿಜೆಪಿ ವತಿಯಿಂದ ಶನಿವಾರ ಕಿನ್ನಿಗೋಳಿ ಸುಖಾನಂದ ಶೆಟ್ಟಿ ವೃತ್ತದ ಬಳಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಮುಲ್ಕಿ-ಮೂಡಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಬಿ.ಜೆ.ಪಿ ಮುಖಂಡರಾದ ಕೆ.ಭುವಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯೆಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ. ಪಂ. ಸದಸ್ಯರಾದ ಶರತ್ ಕುಬೆವೂರು , ದಿವಾಕರ ಕಕೇರಾ, ಮಹಿಳಾ ಮೊರ್ಚಾದ ಲೀಲಾವತಿ ರಾವ್, ಯುವ ಮೊರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಆಶಾ ಸುವರ್ಣ, ಮೆನ್ನಬೆಟ್ಟು ಗಾ. ಪಂ. ಅಧ್ಯಕ್ಷೆ ಸರೋಜಿನಿ ಗುಜರನ್, ಭಾಸ್ಕರ ಪೂಜಾರಿ ಉಲ್ಲಂಜೆ , ರವೀಂದ್ರ ದೇವಾಡಿಗ, ಹೇಮಲತಾ, ಪ್ರಕಾಶ್ ಹೆಗ್ಡೆ , ರಘುರಾಮ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-110304 Kinnigoli-110305

Comments

comments

Comments are closed.

Read previous post:
Kinnigoli-110303
ತೋಕೂರು ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಜೀವನದಲ್ಲಿ ಎಲ್ಲಾ ರೀತಿಯ ನೋವು ನಲಿವುಗಳನ್ನು ಎದುರಿಸುವ ಮಹಿಳೆಯರು ಸುಶಿಕ್ಷಿತ ಸುಸಂಸ್ಕೃತರಾಗಿ ಸಂಘಟಿತರಾಗಿ ಬೆಳೆಯಬೇಕು. ಎಂದು ಹಿರಿಯ ಸಾಹಿತಿ ಹೆಚ್. ಶಕುಂತಳಾ ಭಟ್ ಹೇಳಿದರು. ಮಂಗಳೂರು ನೆಹರು...

Close