ಅಧ್ಯಕ್ಷರಾಗಿ ಪಿ.ಎಸ್ ಸುರೇಶ್ ರಾವ್ ಆಯ್ಕೆ

ಕಿನ್ನಿಗೋಳಿ: ಮಾರ್ಚ್ 12 ಭಾನುವಾರ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಪುನರೂರು ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷ ದೇವಪ್ರಸಾದ್ ಪುನರೂರು ರವರ ನೇತೃತ್ವದಲ್ಲಿ ಉಪಸಮಿತಿ ಮುಲ್ಕಿ ಜನ ವಿಕಾಸ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಪಿ.ಎಸ್ ಸುರೇಶ್ ರಾವ್ ಆಯ್ಕೆಯಾದರು. ಉಪಾಧ್ಯಕ್ಷ ಜೀವನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭಾಗ್ಯ ರಾಜೇಶ್, ಜೊತೆ ಕಾರ್ಯದರ್ಶಿ ರಾಘವೇಂದ್ರ ಭಟ್, , ಪ್ರಶಾಂತಿ ಶೆಟ್ಟಿ, ಸಮಿತಿಯ ಸದಸ್ಯರಾಗಿ ಆನಂದ ಮೇಲಾಂಟ, ಪ್ರಾಣೇಶ್ ಭಟ್ ದೇಂದಡ್ಕ, ದಾಮೋದರ ಶೆಟ್ಟಿ, ಶಶಿಕರ ಕೆರೆಕಾಡು, ಶೋಭರಾವ್ ಆಯ್ಕೆಯಾದರು.

Kinnigoli-120304

Comments

comments

Comments are closed.

Read previous post:
Kinnigoli-120303
ಕಿನ್ನಿಗೋಳಿ : ಉಚಿತ ದಂತ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಸಮಾಜ ಮುಖಿ ಚಿಂತನೆಯ ಸೇವಾ ಕಾರ್ಯಗಳನ್ನು ಅರ್ಹ ಜನರಿಗೆ ತಲುಪಿಸಬೇಕು. ಇಂತಹ ಕೆಲಸಗಳು ನಿರಂತರ ನಡೆಯಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ...

Close