ಪಾವಂಜೆಯಲ್ಲಿ ಮೀನ ಸಂಕ್ರಮಣೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ 2018ರಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪ್ರತಿ ತಿಂಗಳ ಸಂಕ್ರಮಣದಂದು ನಡೆಯಲಿರುವ ಸಂಕ್ರಮಣೋತ್ಸವ ದಿನ ಮಾರ್ಚ್ 14 ಮಂಗಳವಾರ ಬೆಳಿಗ್ಗೆ ವಿದ್ವಾನ್ ಶ್ರೀ ಕೊಕ್ಕಡ ಅನಂತ ಪದ್ಮನಾಭ ಶಾಸ್ತ್ರೀ, ಇವರ ಪುತ್ರ ಡಾ. ರಾಧಾಕೃಷ್ಣ ಶಾಸ್ತ್ರೀ ಮತ್ತು ಮೊಮ್ಮಗ ಚಿ. ವೇದವೇದ್ಯ ಅವರಿಂದ ವೇದಘೋಷ ಬಳಿಕ ರವಿ ಸೇರಿಗಾರ ಮತ್ತು ಬಳಗದವರಿಂದ ವಾದ್ಯಗೋಷ್ಠಿ, ಲಕ್ಷ್ಮಿ ಪರಶುರಾಮ್ ಮತ್ತು ಬಳಗದವರಿಂದ ಸಂಕೀರ್ತನೆ, ವಿಜಯವಲ್ಲೀ ರಾಜಶೇಖರ್, ಹೆಜಮಾಡಿ ಹಾಗೂ ವಂದನಾರಾಣಿ ಮಂಗಳೂರು ಅವರಿಂದ ಕರ್ನಾಟಕ ಸಂಗೀತ ಕಛೇರಿ, ವೈ. ಅನಂತಪದ್ಮನಾಭ ಭಟ್ ಕಾರ್ಕಳದವರಿಂದ ಸುಗಮ ಸಂಗೀತ ಮಧ್ಯಾಹ್ನ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ “ಜಾಂಬವತಿ ಕಲ್ಯಾಣ” ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-11031701
ಕೊಡೆತ್ತೂರು ಅರಸು ಕುಂಜರಾಯ

ಕಿನ್ನಿಗೋಳಿ: ಪರಶುರಾಮ ಸೃಷ್ಟಿಯ ತುಳುನಾಡಿನ ಜನರು ಅಪಾರ ದೈವ ದೇವರುಗಳ ಭಕ್ತಿಯನ್ನು ಹೊಂದಿದವರು. ಧರ್ಮ ಕ್ಷೇತ್ರಗಳಲ್ಲಿ ಧರ್ಮಜಾಗೃತಿ ಮತ್ತು ಮಾನಸಿಕ ನೆಮ್ಮದಿ ದೊರಕುತ್ತದೆ. ನಂಬಿಕೆ ಹಾಗೂ ಸಾಧನೆಯಿಂದ ಯಶಸ್ಸನ್ನು...

Close