ಕಟೀಲು ಧೂಮಾವತೀ ಚಾಮುಂಡೀ ದೈವ ಪ್ರತಿಷ್ಟೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಸಂಬಂಸಿದ ಧೂಮಾವತೀ ಹಾಗೂ ಚಾಮುಂಡೀ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 19 ಭಾನುವಾರ ನಡೆಯಲಿದೆ. ಭಕ್ತರು ನಿರ್ಮಿಸಿಕೊಟ್ಟ ನೂತನ ದೈವಸ್ಥಾನದಲ್ಲಿ ಮಾರ್ಚ್ 18 ರಂದು ಸಂಜೆ ವಾಸ್ತು ಪೂಜೆ, ವಾಸ್ತು ಹೋಮ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ಪ್ರಾಕಾರ ಬಲಿ, ಬಿಂಬಾಶಯ್ಯಾವಾಸ ಮಾರ್ಚ್ 19 ರಂದು ಬೆಳಿಗ್ಗೆ ಗಂಟೆ 8 ರಿಂದ ಪುಣ್ಯಾಹ, ಕಲಶಾವಾಸ, ಕಲಶಾವಾಸ ಹೋಮ, ಗಣಹೋಮ, ದುರ್ಗಾಹೋಮ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಎಂದು ದೇವಳದ ಪ್ರಕಟನೆ ತಿಳಿಸಿದೆ.

Kinnigoli-140302

Comments

comments

Comments are closed.

Read previous post:
Kinnigoli-140301
ಮಾರಡ್ಕ – ಗುದ್ದಲಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಮಾರಡ್ಕ ಮಾರಿಯಮ್ಮ ದೇವಳದ ಎದುರಿನ ರಸ್ತೆಯನ್ನು ಶಾಸಕರ ಅನುದಾನದ ಗಡಿನಾಡು ಅಭಿವೃದ್ದಿ ಯೋಜನೆಯಡಿ 5 ಲಕ್ಷ ವೆಚ್ಚದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಮೂಲ್ಕಿ-ಮೂಡಬಿದಿರೆ ಶಾಸಕ...

Close