ಮಾರಡ್ಕ – ಗುದ್ದಲಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಮಾರಡ್ಕ ಮಾರಿಯಮ್ಮ ದೇವಳದ ಎದುರಿನ ರಸ್ತೆಯನ್ನು ಶಾಸಕರ ಅನುದಾನದ ಗಡಿನಾಡು ಅಭಿವೃದ್ದಿ ಯೋಜನೆಯಡಿ 5 ಲಕ್ಷ ವೆಚ್ಚದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಮೂಲ್ಕಿ-ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮೆನ್ನಬೆಟ್ಟು ಗ್ರಾಮಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಗ್ರಾ.ಪಂ ಸದಸ್ಯರಾದ ಸುನಿಲ್ ಸಿಕ್ವೇರ, ಮಲ್ಲಿಕಾ, ಸುಶೀಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಮುಲ್ಕಿ ನಗರ ಪಂಚಾಯಿತಿ ಸದಸ್ಯ ಅಸೀಫ್, ಪುತ್ತುಭಾವ, ಅಶೋಕ್ ಪೂಜಾರ್, ಸ್ಥಳೀಯ ಕಾಂಗ್ರೇಸ್ ಮುಖಂಡರಾದ ರಾಜೀವಿ, ಅನಿತಾ ಅರಾನ್ಹ, ಸುಜಾತ ಭಟ್, ಸಿಪ್ರಿಯಾನ್ ಸಿಕ್ವೇರ, ಗುತ್ತಿಗೆದಾರ ಅಬ್ಬಾಸ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-140301

Comments

comments

Comments are closed.

Read previous post:
ಕಟೀಲು ಧೂಮಾವತೀ ಚಾಮುಂಡೀ ದೈವ ಪ್ರತಿಷ್ಟೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಸಂಬಂಧಿಸಿದ ಧೂಮಾವತೀ ಹಾಗೂ ಚಾಮುಂಡೀ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 19 ಭಾನುವಾರ ನಡೆಯಲಿದೆ. ಭಕ್ತರು ನಿರ್ಮಿಸಿಕೊಟ್ಟ ನೂತನ ದೈವಸ್ಥಾನದಲ್ಲಿ ಮಾರ್ಚ್...

Close