ಮಾ.19ಅತ್ತೂರು ಕೊಡೆತ್ತೂರು ಕೋಳಿ ಹರಕೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಮಹಮ್ಮಾಯೀ ದೇವಳದಲ್ಲಿ ಮಾರ್ಚ್ 19 ಭಾನುವಾರ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಗಳ ಕೋಳಿ ಹರಕೆ ಸೇವೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-140303
ಪಾವಂಜೆಯಲ್ಲಿ ಮೀನ ಸಂಕ್ರಮಣೋತ್ಸವ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಸಂಕ್ರಮಣದ ಪ್ರಯುಕ್ತ ಮಂಗಳವಾರ ದಿನವಿಡೀ ಸಾಂಸ್ಕೃತಿಕ ಕಾರ‍್ಯಕ್ರಮಗಳೊಂದಿಗೆ ಮೀನ ಸಂಕ್ರಮಣೋತ್ಸವ ಸಂಪನ್ನಗೊಂಡಿತು. ವಂದನಾರಾಣಿ ಮಂಗಳೂರು ಇವರಿಂದ ಕರ್ನಾಟಕ ಸಂಗೀತ...

Close