ಪಾವಂಜೆಯಲ್ಲಿ ಮೀನ ಸಂಕ್ರಮಣೋತ್ಸವ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಸಂಕ್ರಮಣದ ಪ್ರಯುಕ್ತ ಮಂಗಳವಾರ ದಿನವಿಡೀ ಸಾಂಸ್ಕೃತಿಕ ಕಾರ‍್ಯಕ್ರಮಗಳೊಂದಿಗೆ ಮೀನ ಸಂಕ್ರಮಣೋತ್ಸವ ಸಂಪನ್ನಗೊಂಡಿತು. ವಂದನಾರಾಣಿ ಮಂಗಳೂರು ಇವರಿಂದ ಕರ್ನಾಟಕ ಸಂಗೀತ ಕಛೇರಿ, ವೈ. ಅನಂತಪದ್ಮನಾಭ ಭಟ್ ಕಾರ್ಕಳದವರಿಂದ ಸುಗಮ ಸಂಗೀತ ನಡೆಯಿತು.

Kinnigoli-140303

Comments

comments

Comments are closed.

Read previous post:
Kinnigoli-140302
ಕಟೀಲು ಧೂಮಾವತೀ ಚಾಮುಂಡೀ ದೈವ ಪ್ರತಿಷ್ಟೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಸಂಬಂಸಿದ ಧೂಮಾವತೀ ಹಾಗೂ ಚಾಮುಂಡೀ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 19 ಭಾನುವಾರ ನಡೆಯಲಿದೆ. ಭಕ್ತರು ನಿರ್ಮಿಸಿಕೊಟ್ಟ ನೂತನ ದೈವಸ್ಥಾನದಲ್ಲಿ ಮಾರ್ಚ್ 18...

Close