ಗುತ್ತಕಾಡು – ಶ್ರೀ ಮೂಕಾಂಬಿಕಾ ದೇವಳ

ಕಿನ್ನಿಗೋಳಿ: ಗುತ್ತಕಾಡು ಶಾಂತಿ ನಗರ ಶ್ರೀ ಮೂಕಾಂಬಿಕಾ ದೇವಳದ ವಠಾರದಲ್ಲಿ ಬುಧವಾರ ಸುಂಕದಕಟ್ಟೆ ಮೇಳದವರಿಂದ ನಡೆದ ಬಯಲಾಟ ಸಂದರ್ಭ ಮೇಳದ ಕಲಾವಿದರಾದ ಮೋಹನ್ ದೇವಾಡಿಗ ಎನ್. ಸತೀಶ್ ನಿರ್ಚಾಲ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಸೇವಾಸಮಿತಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಕೇಶವ ದೇವಾಡಿಗ, ನಾರಾಯಣ ಪೂಜಾರಿ, ಪಂಜ ಸೀತಾರಾಮ ಅಮೀನ್, ಶ್ರೀನಿವಾಸ ಬೊಂದೇಲ್, ಸುಬಾಷ್ ಗುತ್ತಕಾಡು , ಗೋಪಾಲ ಗುತ್ತಕಾಡು, ಶ್ರೀಧರ ಅಮೀನ್, ಜಗದೀಶ ಆಚಾರ್ಯ, ಸಂತೋಷ್, ಸೀತಾರಾಮ ಶೆಟ್ಟಿ ಎಳತ್ತೂರು, ಶ್ರೀಶ ಸರಾಫ್ ಐಕಳ , ಶಶಿಕಾಂತ್‌ರಾವ್, ದಿವಾಕರ ಕರ್ಕೇರಾ ಉಪಸ್ಥಿತರಿದ್ದರು.

Kinnigoli-16031701

Comments

comments

Comments are closed.

Read previous post:
Kinnigoli-150302
ಶ್ರೀ ಮೂಕಾಂಬಿಕಾ ದೇವಳದಲ್ಲಿ ಚಂಡಿಕಾ ಹೋಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಂತಿನಗರ ಶ್ರೀ ಮೂಕಾಂಬಿಕಾ ದೇವಳದಲ್ಲಿ 36 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಬುಧವಾರ ಚಂಡಿಕಾ ಹೋಮ ನಡೆಯಿತು.

Close