ಕೊಲ್ಲೂರು ನಾಗಬ್ರಹ್ಮಮಂಡಲ – ಹೊರೆ ಕಾಣಿಕೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಮಾರ್ಚ್ 17 ಶುಕ್ರವಾರ ನಡೆಯಲಿರುವ ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆಯ ಪೂರ್ವಬಾವಿಯಾಗಿ ಬುಧವಾರ ಹೊರೆ ಕಾಣಿಕೆಗೆ ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಚಾಲನೆ ನೀಡಿದರು. ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ನಾಗಬ್ರಹ್ಮಮಂಡಲೋತ್ಸವ ಸಮಿತಿ ಅಧ್ಯಕ್ಷ ದಾಮೋದರ ದಂಡಕೇರಿ, ಗೌರವ ಸಲಹೆಗಾರರಾದ ಬಿಪಿನ್‌ಪ್ರಸಾದ್, ವಿನೋದರ ಪೂಜಾರಿ, ಚಲನಚಿತ್ರನಟ ಡಾ. ರಾಜಶೇಖರ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ಕುಂದರ್ ಕುಟುಂಬಿಕರು, ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಪರಿವಾರ ದೈವಗಳ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಒಂಬತ್ತು ಮಾಗಣೆಯ ಭಕ್ತರು ಉಪಸ್ಥಿತರಿದ್ದರು.

Kinnigoli-16031703 Kinnigoli-16031704 Kinnigoli-16031705 Kinnigoli-16031706 Kinnigoli-16031707 Kinnigoli-16031708 Kinnigoli-16031709 Kinnigoli-160317010 Kinnigoli-160317011 Kinnigoli-160317012 Kinnigoli-160317014 Kinnigoli-160317015 Kinnigoli-160317016 Kinnigoli-160317017 Kinnigoli-160317018 Kinnigoli-160317019 Kinnigoli-160317020 Kinnigoli-160317021

Comments

comments

Comments are closed.