ಶ್ರೀ ಕಾಂತಾಬಾರೆ ಬೂದಬಾರೆ ಜನ್ಮಕ್ಷೇತ್ರ ನಾಗಬ್ರಹ್ಮಮಂಡಲೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಮೂಲ್ಕಿ ಒಂಭತ್ತು ಮಾಗಣೆಗೆ ಸಂಬಂಧಪಟ್ಟಿರುವ ಕೊಲ್ಲೂರು ಶ್ರೀ ಕಾಂತಾಬಾರೆ ಬೂದಬಾರೆ ಜನ್ಮಕ್ಷೇತ್ರದ ನಾಗಬ್ರಹ್ಮ ಪರಿವಾರ ದೇವರುಗಳ ನಾಗಬನದಲ್ಲಿ ವೆ. ಮೂ ಶ್ರೀಧರ ಭಟ್ ಏಳಿಂಜೆ ಅವರ ನೇತ್ರತ್ವದಲ್ಲಿ ನಾಗಪಾತ್ರಿ ವೆ. ಮೂ ರಾಮಚಂದ್ರ ಕುಂಜಿತ್ತಾಯ, ಕೃಷ್ಣಪ್ರಸಾದ್ ಬಳಗ ಮುದ್ದೂರು ಹಾಗೂ ನಾಗಕನ್ನಿಕೆಯರಾಗಿ ನಟರಾಜ್ ವೈದ್ಯ ಮತ್ತು ಬಾಲಕೃಷ್ಣ ವೈದ್ಯ ಅವರ ಸಹಯೋಗದಲ್ಲಿ ಶುಕ್ರವಾರ ಚತುಷ್ಟವಿತ್ರ ನಾಗಬ್ರಹ್ಮಮಂಡಲೋತ್ಸವ ನಡೆಯಿತು.

Kinnigoli-18031701 Kinnigoli-18031702 Kinnigoli-18031703 Kinnigoli-18031704 Kinnigoli-18031705 Kinnigoli-18031706 Kinnigoli-18031707 Kinnigoli-18031709 Kinnigoli-18031710

 

Comments

comments

Comments are closed.

Read previous post:
Kinnigoli-160317023
ಶ್ರೀ ಕಾಂತಾಬಾರೆ ಬೂದಬಾರೆ ಜನ್ಮಕ್ಷೇತ್ರ ಧಾರ್ಮಿಕ ಸಭೆ

ಕಿನ್ನಿಗೋಳಿ: ನ್ಯಾಯ ನೀತಿ, ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಅವಳಿ ವೀರಪುರುಷರಾದ ಕಾಂತಾಬಾರೆ ಬೂದಾಬಾರೆ ಅವರು ಮೂಲ್ಕಿ ಸೀಮೆಯ ಕಾರಣಿಕ ಪುರುಷರಾಗಿ ದೈವಾಂಶ ಸಂಭೂತರಾಗಿ ಪೂಜಿಸಲ್ಪಡುತ್ತಿದ್ದಾರೆ. ಅವರು ಎಲ್ಲಾ ರೀತಿಯಲ್ಲಯೂ...

Close