ಮಾ.25 ಐಕಳ ಕಂಬಳ

ಕಿನ್ನಿಗೋಳಿ: ಐಕಳ ಬಾವ ಕಾಂತಬಾರೆ- ಬೂದಬಾರೆ ಜೋಡುಕರೆ ಕಂಬಳವು ಸಾಂಪ್ರದಾಯಿಕಬದ್ದವಾಗಿ ಮಾ. 25 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ಕಂಬಳ ಸಮಿತಿಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
ಶ್ರೀ ಕಾಂತಬಾರೆ ಬೂದಬಾರೆ ಗರಡಿಯ ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮಿಪದ ಎಳತ್ತೂರು ದೇವರಬೆನ್ನಿ , ಬ್ಯಾಕ್ಯಾರ ಕೋಡಿ ಶ್ರೀ ಕಾಂತಬಾರೆ ಬೂದಬಾರೆ ಗರಡಿಯ ವಾರ್ಷಿಕ ನೇಮೋತ್ಸವ ಮಾ. 25 ಶನಿವಾರ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಭಂಡಾರ ಇಳಿಯುವುದು,...

Close