ಶ್ರೀ ಕಾಂತಬಾರೆ ಬೂದಬಾರೆ ಗರಡಿಯ ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮಿಪದ ಎಳತ್ತೂರು ದೇವರಬೆನ್ನಿ , ಬ್ಯಾಕ್ಯಾರ ಕೋಡಿ ಶ್ರೀ ಕಾಂತಬಾರೆ ಬೂದಬಾರೆ ಗರಡಿಯ ವಾರ್ಷಿಕ ನೇಮೋತ್ಸವ ಮಾ. 25 ಶನಿವಾರ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಭಂಡಾರ ಇಳಿಯುವುದು, ಸಂಜೆ 7 ರಿಂದ ಮೈಸಂದಾಯ ದೈವದ ನೇಮ, ರಾತ್ರಿ 9ಗುಡ್ಡೆ ಜುಮಾದಿ ಜಾರಂದಾಯ ಬಂಟ ದೈವದ ಗಗ್ಗರ ಸೇವೆ , ಅಣ್ಣಪ್ಪ ಪಂಜುರ್ಲಿ ದೈವದ ನೇಮ, ಮಾಯಾಂದಲ್ ದೈವದ ನೇಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-24031704
ಸೇವಾ ರೂಪದ ಯಕ್ಷಗಾನ ಬಯಲಾಟ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಕೊರಗಜ್ಜ ಮಂತ್ರದೇವತಾ ಕ್ಷೇತ್ರದಲ್ಲಿ ಸೋಮವಾರ ನಡೆದ ಕಟೀಲು ಮೇಳದವರ ದಿ| ಮುತ್ತುಬಾಬು ಮೊಯಿಲ್ತಿ ಅವರ ಸೇವಾ ರೂಪದ ಯಕ್ಷಗಾನ ಬಯಲಾಟ ಸಂದರ್ಭ...

Close