ಐ.ಟಿ.ಐ. ವಿದ್ಯಾರ್ಥಿ ಚಾಂಪಿಯನ್

ಕಿನ್ನಿಗೋಳಿ: ನಿಟ್ಟೆ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ವಿದ್ಯಾ ಸಂಸ್ಥೆಯ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ನಿಟ್ಟೆ ಕ್ರೀಡೋತ್ಸವ – 2017 ಕ್ರೀಡಾಕೂಟದಲ್ಲಿ 18 ವರ್ಷದ ಒಳಗಿನ ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಇಲೆಕ್ಟ್ರೀಶಿಯನ್ ವಿಭಾಗದ ವಿದ್ಯಾರ್ಥಿ ದೀಕ್ಷಿತ್ ಕುಮಾರ್, ಕಾರ್ನಾಡ್ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ನಡೆದ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಪ್ರಖ್ಯಾತ್ ಕುಮಾರ್ ಪ್ರಥಮ ಸ್ಥಾನ ಗಳಿಸಿರುತ್ತಾರೆ.

Kinnigoli-24031706

Comments

comments

Comments are closed.

Read previous post:
Kinnigoli-24031705
ಕಟೀಲು ರಮಾನಂದ ರಾವ್ ಸನ್ಮಾನ

ಕಿನ್ನಿಗೋಳಿ : ಕಲೆಯ ಮೂಲಕವಾಗಿ ಯಕ್ಷಗಾನ ಜನರಿಗೆ ಉತ್ತಮ ಸಂದೇಶ ನೀಡುತ್ತಿದ್ದು ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಉಪದೇಶದಿಂದ ಜನರು ಸುಸಂಸ್ಕೃರಾಗುತ್ತಾರೆ ಎಂದು ಕರ್ನಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕ ವಿಭಾಗದ...

Close