ಸ್ಟ್ಯಾನ್ಲಿ ಜಯಕರ ಕರ್ಕಡ

ಕಿನ್ನಿಗೋಳಿ: ಹಳೆಯಂಗಡಿ ಪಡುಹಿತ್ಲು ನಿವಾಸಿ ಸ್ಟ್ಯಾನ್ಲಿ ಜಯಕರ ಕರ್ಕಡ (76 ವರ್ಷ ) ಸೋಮವಾರ (ಮಾರ್ಚ್20) ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರು ಪಿಡಬ್ಲುಡಿ ಗುತ್ತಿಗೆದಾರರಾಗಿದ್ದರು. ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್‌ನ ಸಭಾ ಪರಿಪಾಲನಾ ಸಮಿತಿಯ ಹಿರಿಯ ಸದಸ್ಯರಾಗಿ, ಸ್ಥಳೀಯ ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿ, ದಾನಿಯಾಗಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

Kinnigoli-24031702

Comments

comments

Comments are closed.

Read previous post:
Kinnigoli-24031701
ನಾರಾಯಣ ಸನಿಲ್ ಶೈಕ್ಷಣಿಕ ನೇತಾರ

ಕಿನ್ನಿಗೋಳಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನಕ್ಕೆ ಪೂರಕವಾಗಿ ಹಳೆಯಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ದಿ.ನಾರಾಯಣ ಸನಿಲ್ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ಅವರ ದೂರ ದೃಷ್ಟಿಯ ಯೋಚನಲಹರಿ, ವ್ಯಕ್ತಿತ್ವ ಆದರ್ಶವನ್ನು ವಿದ್ಯಾರ್ಥಿಗಳು...

Close