ಎ.30ರಿಂದ ಮೇ.5ರ ಶತ ಚಂಡಿಕಾದ್ವರ ಯಾಗ

ಮೂಲ್ಕಿ: ಶ್ರೀ ಕ್ಷೇತ್ರ ಮೂಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಮೂಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಎ.30ರಿಂದ ಮೇ.5ರ ತನಕ ಜರಗುವ ಶತ ಚಂಡಿಕಾದ್ವರ ಯಾಗ ಮತ್ತು ಶ್ರೀದೇವಿಗೆ ಸುವರ್ಣ ಲೇಪಿತ ರಜತ ಕವಚ ಸಮರ್ಪಣಾ ಕಾರ್ಯಕ್ರಮದ ವಿಜ್ಞಾಪನ ಪತ್ರ ಮತ್ತು ಶತ ಚಂಡಿಕಾದ್ವರದ ಸೇವಾ ಕೂಪನನ್ನು ಬಪ್ಪನಾಡು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು ವಿಜ್ಞಾಪನ ಪತ್ರವನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆ ಮಾಡಿದರು.ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಕ್ಷೇತ್ರದ ಅರ್ಚಕ ನರಸಿಂಹ ಭಟ್, ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ, ಮುರಳಿಧರ ಭಂಡಾರಿ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ, ವಿದ್ವಾನ್ ನಾಗೇಶ್ ಬಪ್ಪನಾಡು, ಕೃಷ್ಣರಾಜ್ ಭಟ್ ಬಪ್ಪನಾಡು,ರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಸುವರ್ಣ,ಹರಿಶ್ಚಂದ್ರ.ಪಿ.ಸಾಲ್ಯಾನ್,ಕೆ.ಎಸ್.ರಾವ್ ನಗರದ ಶ್ರೀನಾರಾಯಣಗುರು ಸಮಾಜ ಸಂಘದ ಅಧ್ಯಕ್ಷ ರಾಘವ ಸುವರ್ಣ, ಕ್ಷೇತ್ರದ ಸಿಬ್ಬಂದಿ ಶಿವಶಂಕರ್ ಬಿ, ವಾಸು ಪೂಜಾರಿ,ದಿನೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Mulki-25031701

Comments

comments

Comments are closed.

Read previous post:
Kinnigoli-24031707
ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ

ಕಿನ್ನಿಗೋಳಿ: ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಜನಪರವಾಗಿ ಸಮಾಜ ಮುಖಿ ಚಿಂತನೆಯಿಂದ ತಮ್ಮನ್ನು ತೊಡಗಿಸಿ ತಮ್ಮ ಜೀವನದಲ್ಲಿ ಧನ್ಯತೆ ಕಂಡುಕೊಳ್ಳಬೇಕು ಎಂದು ಲಯನ್ಸ್ ಜಿಲ್ಲೆ 217 ಡಿ...

Close