ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ಸಮಾಜದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ರೋಹಿಣಿ ನವೀನ್ ನೇತ್ರತ್ವದಲ್ಲಿ ಬಹುಮುಖ ಪ್ರತಿಭೆ ಸುಮತಿ ಶೆಟ್ಟಿ ಹಾಗೂ ಕಿನ್ನಿಗೋಳಿ ಗ್ರ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು. ಸನಾತನ ಸಂಸ್ಥೆಯ ಸಮನ್ವಯಕಾರಿಣಿ ಲಕ್ಷ್ಮೀ ಪೈ ಮಹಿಳಾ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ರಂಜನಿ ರಾವ್, ಲತಾ ಮಲ್ಯ, ಪ್ರಮೀಳಾ ಉಡುಪ, ವಿಜಯಾ ಉಮೇಶ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-28031706

Comments

comments

Comments are closed.

Read previous post:
Kinnigoli-28031705
ವಿಷ್ಣು ಸಹಸ್ರನಾಮ : ಖಿನ್ನತೆ ಉದ್ವೇಗ ದೂರ

ಕಿನ್ನಿಗೋಳಿ: ದೇವರು ಎಂದರೆ ಎಲ್ಲರಿಗೂ ಆಸರೆಯಾದ ಬೆಳಕಿನ ಪುಂಜ. ಗುಣವಾಚಕ ನಾಮಗಳು ವಿವಿಧ ದೇವರಿಗೆ ಹೇಳಲ್ಪಟ್ಟವು. ಇವುಗಳಲ್ಲಿ ಲಲಿತಾ ಸಹಸ್ರನಾಮ ಹಾಗೂ ವಿಷ್ಣುಸಹಸ್ರನಾಮಗಳು ವಿಶೇಷವಾದುವು. ಧರ್ಮರಾಯನಿಗೆ ಭೀಷ್ಮನು ಪ್ರಶ್ನೆಗಳಿಗುತ್ತರವಾಗಿ...

Close