ಉಚಿತ ಸಮವಸ್ತ್ರ ಪುಸ್ತಕಗಳ ವಿತರಣೆ

ಕಿನ್ನಿಗೋಳಿ: ವಿಶೇಷ ಮಕ್ಕಳು ದೇವರಿಗೆ ಸಮಾನ ಅಂತವರಿಗೆ ಸಹಕಾರ ಸಹಾಯ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೂಲ್ಕಿ ಮೂಡಬಿದ್ರೆ ಜೆಡಿಎಸ್ ಅಧ್ಯಕ್ಷರಾದ ಅಶ್ವಿನ್ ಜೆ. ಪಿರೇರಾ ಹೇಳಿದರು.
ಕಿನ್ನಿಗೋಳಿ ಸೆಂಟ್ ಮೇರಿಸ್ ಸ್ಪೆಶಲ್ ಸ್ಕೂಲ್ ನ ಎಲ್ಲಾ 42 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭ ಸೆಂಟ್ ಮೇರಿಸ್ ಸ್ಪೆಶಲ್ ಸ್ಕೂಲ್ ಸಂಚಾಲಕ ರೆ.ಫಾ. ವಿನ್ಸೆಂಟ್ ಮೊಂತೆರೋ, ಶಾಲಾ ಮುಖ್ಯ ಶಿಕ್ಷಕಿ ರೇಶ್ಮಾ ಮಾರ್ಟಿಸ್, ಸುಧೀಂದ್ರ ಆಚಾರ್ಯ, ನವೀನ್ ಲೋಬೋ, ಮಹಮ್ಮದ್ ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30031707

Comments

comments

Comments are closed.

Read previous post:
Kinnigoli-28031706
ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ಸಮಾಜದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ರೋಹಿಣಿ ನವೀನ್ ನೇತ್ರತ್ವದಲ್ಲಿ ಬಹುಮುಖ ಪ್ರತಿಭೆ ಸುಮತಿ ಶೆಟ್ಟಿ...

Close