ಗುತ್ತಕಾಡು: ಬಯಲು ರಂಗ ಮಂಟಪ ಉದ್ಘಾಟನೆ

ಕಿನ್ನಿಗೋಳಿ : ಗುತ್ತಕಾಡು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 1.50 ಲಕ್ಷ ಜಿ.ಪಂ. ಅನುದಾನದಲ್ಲಿ ಬಯಲು ರಂಗ ಮಂಟಪದ ಉದ್ಘಾಟನೆಯನ್ನು ಶನಿವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಉದ್ಘಾಟಿಸಿದರು. ಈ ಸಂದರ್ಭ ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ತಾ.ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷ ಫಿಲೋಮಿನ ಸಿಕ್ವೇರಾ, ವಾಣಿ, ಬಾಲಕೃಷ್ಣ ಡಿ.ಸಾಲ್ಯಾನ್, ಚಂದ್ರಶೇಖರ, ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಮುಖ್ಯ ಶಿಕ್ಷಕಿ ರೀಟಾ ಡೇಸಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Kinnigoli-01041701

Comments

comments

Comments are closed.

Read previous post:
ಕೆ.ಎಸ್.ರಾವ್ ನಗರ ಶಾಲಾ ಕೊಠಡಿ ನವೀಕರಣ

 ಮೂಲ್ಕಿ: ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಮೂಲ್ಕಿಯ ಕೆ ಎಸ್ ರಾವ್ ನಗರದ ಸರ್ಕಾರಿ ಶಾಲೆಗೆ ಸರ್ಕಾರದ ಅನುದಾನ ಸೇರಿದಂತೆ ಉದ್ಯಮಿಗಳ ಸಹಕಾರದೊಂದಿಗೆ ಅಭಿವೃದ್ದಿ...

Close