ಮೇ 2 ಕಟೀಲು ; ಸಾಮೂಹಿಕ ವಿವಾಹ

ಕಿನ್ನಿಗೋಳಿ : ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇದರ ಆಶ್ರಯದಲ್ಲಿ ಮೇ. 2 ರಂದು ಸಾಮೂಹಿಕ ವಿವಾಹ ಸಂಜೆ 6.30 ಗೋಧೂಳಿ ಲಗ್ನದಲ್ಲಿ ನಡೆಯಲಿದೆ. ವಧೂ- ವರರು ಪಂಚಾಯಿತಿ ನಿಂದ ವಾಸ್ತವ್ಯದ ದೃಡೀಕರಣ ಪತ್ರ , ಜನನ ಪ್ರಮಾಣ ಪತ್ರ ತರಬೇಕು.
ಮದುಮಗನಿಗೆ ಧೋತಿ, ಶಾಲು ಹಾಗೂ ಮದುಮಗಳಿಗೆ ಸೀರೆ, ರವಕೆ ಕಣ, ಕರಿಮಣಿ, ಮತ್ತು ಚಿನ್ನದ ತಾಳಿ ನೀಡಲಾಗುವುದು ಆಸಕ್ತರು ಎಪ್ರಿಲ್. 20 ರೂಳಗೆ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ( ಶ್ರೀ ಕ್ಷೇತ್ರ ಕಟೀಲು ದೇವಳ ) ಹಾಗೂ ಕಿನ್ನಿಗೋಳಿ ಯುಗಪುರುಷ, ಸ್ವಾತಿ ಸ್ವೀಟ್ಸ್ ಕಿನ್ನಿಗೋಳಿ ಸಂಪರ್ಕಿಸಬಹುದು ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-03041701
ಜನವಿಕಾಸ ಸಮಿತಿ ಮುಲ್ಕಿ ಉದ್ಘಾಟನೆ

ಕಿನ್ನಿಗೋಳಿ: ಇತ್ತೀಚಿನ ದಿನಗಳಲ್ಲಿ ಮೌಲ್ಯಗಳು ಬದಲಾವಣೆಯಾಗುತ್ತಿದೆ. ಸಂಸ್ಕ್ರತಿ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಉಳಿಸಿ ಯುವಜನರಿಗೆ ತಿಳಿ ಹೇಳುವ ಕಾಲ ಬಂದಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ಜಿಲ್ಲಾ ರಾಜ್ಯಪಾಲ...

Close