ಶಾಂಭವಿ ಬಿ. ಶೆಟ್ಟಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಪಾದೆ ಮನೆ ದಿ. ಬಾಲಕೃಷ್ಣ ಶೆಟ್ಟಿ ಅವರ ಧರ್ಮ ಪತ್ನಿ ತೋನ್ಸೆ ಶಾಂಭವಿ ಬಿ. ಶೆಟ್ಟಿ (72ವರ್ಷ) ಮಾರ್ಚ್ 27 ಸೋಮವಾರದಂದು ನಿಧನ ಹೊಂದಿದ್ದಾರೆ. ಮೃತರಿಗೆ ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಸಹಿತ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

Kinnigoli-0441703

Comments

comments

Comments are closed.

Read previous post:
Kinnigoli-0441702
ಗುತ್ತಕಾಡು ಬೀಳ್ಕೊಡುವ ಸಮಾರಂಭ

ಕಿನ್ನಿಗೋಳಿ : ಗುತ್ತಕಾಡು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯ ಮಕ್ಕಳಿಗೆ ಬೀಳ್ಕೊಡುವ ಸಮಾರಂಭ ಶನಿವಾರ ನಡೆಯಿತು ಈ ಸಂದರ್ಭ ಎ.ಪಿ.ಎಂ.ಸಿ ಅಧ್ಯಕ್ಷರಾಗಿ...

Close