ಬಳ್ಕುಂಜೆ ಕಾಂಕ್ರಿಟ್ ರಸ್ತೆಗಳಿಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಕ್ಯಾಪ್ಶನ್: ಕರ್ನಿರೆ, ಮುಗೇರಬೈಲ್ ಹಾಗೂ ಬಳ್ಕುಂಜೆ ಗುತ್ತು ರಸ್ತೆ ಕಾಂಕ್ರೀಕರಣ ರಸ್ತೆಗಳ ನಿರ್ಮಾಣದ ಗುದ್ದಲಿ ಪೂಜೆಯನ್ನು ಇತ್ತೀಚೆಗೆ ಮುಲ್ಕಿ ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್ ನೆರವೇರಿಸಿದರು. ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಪುತ್ರನ್, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಮಾಜಿ ತಾ.ಪಂ. ಸದಸ್ಯ ನೆಲ್ಸನ್ ಲೋಬೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ನಿರ್ಮಿತಿ ಕೇಂದ್ರದ ಇಂಜೀನಿಯರ್ ಶರತ್, ಪಂಚಾಯತ್‌ರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಬಳ್ಕುಂಜೆ ಗ್ರಾ. ಪಂ. ಸದಸ್ಯೆ ಮಮತಾ ಪೂಂಜಾ, ಶಶಿಕಲಾ, ಪ್ರಭಾಕರ ಶೆಟ್ಟಿ ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಎಮ್ ಅಸೀಫ್, ಸದಸ್ಯ ಪುತ್ತುಬಾವ, ಮಹಾಬಲ ಪೂಜಾರಿ, ತಾರನಾಥ , ಪ್ರಭಾಕರ ಶೆಟ್ಟಿ, ಗುತ್ತಿಗೆದಾರರಾದ ಶಫಿ, ಅಬ್ಬಾಸ್ ಅಲಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-0441701

Comments

comments

Comments are closed.

Read previous post:
ಮೇ 2 ಕಟೀಲು ; ಸಾಮೂಹಿಕ ವಿವಾಹ

ಕಿನ್ನಿಗೋಳಿ : ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇದರ ಆಶ್ರಯದಲ್ಲಿ ಮೇ. 2 ರಂದು ಸಾಮೂಹಿಕ ವಿವಾಹ ಸಂಜೆ 6.30...

Close