ಕಿನ್ನಿಗೋಳಿ : ಶ್ರೀ ರಾಮ ನವಮಿ ಆಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಕಿನ್ನಿಗೋಳಿ ಶ್ರೀ ಮಹಮ್ಮಾಯೀ ಅಶ್ವತ್ಥ ಕಟ್ಟೆಯ ಬಳಿ ಶ್ರೀ ರಾಮನವಮಿ ಆಚರಣೆ ಬುಧವಾರ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಸೋಂದಾ ಭಾಸ್ಕರ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯರಾದ ರಶ್ಮಿ ಆಚಾರ್ಯ, ದಿವಾಕರ ಕರ್ಕೇರ, ಕಿನ್ನಿಗೋಳಿ ಶಾರದೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಪುರುಷೋತ್ತಮ ಶೆಟ್ಟಿ, ಕಿನ್ನಿಗೋಳಿ ಜಿಎಸ್‌ಬಿ ಸಭಾದ ಅಧ್ಯಕ್ಷ ಅಚ್ಯುತ ಮಲ್ಯ, ಅಭಿಲಾಷ್ ಶೆಟ್ಟಿ, ಈಶ್ವರ ಕಟೀಲು, ದೇವಪ್ರಸಾದ್ ಪುನರೂರು, ಪ್ರತೀಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-05041702

Comments

comments

Comments are closed.

Read previous post:
Kinnigoli-05041701
ತೋಕೂರು : “ಮಾನಸಿಕ ಖಿನ್ನತೆ” ಮಾಹಿತಿ ಶಿಬಿರ

ಕಿನ್ನಿಗೋಳಿ: ಮಾನಸಿಕ ಖಿನ್ನತೆ ಮನೋರೋಗವಲ್ಲ ಇವತ್ತಿನ ಒತ್ತಡಮಯ ಜೀವನದಲ್ಲಿ ಯಾವುದೇ ನಿರಾಸೆ, ನೋವುಗಳು ಹೃದಯಕ್ಕೆ ತಟ್ಟಿದರೂ ಅದನ್ನು ಮನಸ್ಸಿನಿಂದ ದೂರವಿಡುವ ಸಾಮರ್ಥ್ಯ ಬೆಳಸಿಕೊಳ್ಳುವುದು ಬಹಳ ಮುಖ್ಯ ಎಂದು ಸಸಿಹಿತ್ಲು...

Close