ಎಪ್ರಿಲ್ 9 : ಕಟೀಲಿನಲ್ಲಿ ಬಂಟರ ಕ್ರೀಡೋತ್ಸವ

ಕಿನ್ನಿಗೋಳಿ : ಬಂಟರ ಸಂಘ (ರಿ) ಮೂಲ್ಕಿ ಇದರ ಯುವವೇದಿಕೆ ಮತ್ತು ಮಹಿಳಾ ವೇದಿಕೆಗಳ ನೇತೃತ್ವದಲ್ಲಿ ಮುಲ್ಕಿ ಬಂಟರ ಸಂಘದ ವ್ಯಾಪ್ತಿಯ 32 ಗ್ರಾಮಗಳ ಬಂಟ ಬಾಂಧವರಿಗಾಗಿ ಬಂಟರ ಕ್ರೀಡೋತ್ಸವ ಏಪ್ರಿಲ್ 9 ಭಾನುವಾರ 9 ಗಂಟೆಗೆ ಕಟೀಲು ದೇವಳ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಹಾಗೂ ಅತ್ಲೆಟಿಕ್ಸ್ ಸ್ಪರ್ಧೆಗಳು ವಿವಿಧ ವಯೋಮಾನದವರಿಗಾಗಿ ನಡೆಯಲಿದೆ ಎಂದು ಕೂಟದ ಸಂಚಾಲಕ ಸಾಯಿನಾಥ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-06041701
ಗುತ್ತಕಾಡು ಕಾನೂನು ಮಾಹಿತಿ ಶಿಬಿರ

ಕಿನ್ನಿಗೋಳಿ: ನೈತಿಕ ಮೌಲ್ಯಭರಿತ ಮಕ್ಕಳ ಆಸಕ್ತಿಗೆ ತಕ್ಕಂತಹ ಶಿಕ್ಷಣಕ್ಕೆ ಹೆತ್ತವರು ಹೆಚ್ಚಿನ ಗಮನ ನೀಡಬೇಕು ಎಂದು ಮೂಲ್ಕಿ ಅರಕ್ಷಕ ಠಾಣಾ ಸಹಾಯಕ ನಿರೀಕ್ಷಕ ಉಮೇಶ್ ಹೇಳಿದರು. ಗುತ್ತಕಾಡು ದ....

Close