ಅಂಗರಗುಡ್ಡೆ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಅಂಗರಗುಡ್ಡೆ ಶ್ರೀ ರಾಮ ಭಜನಾಮಂದಿರದ ವಾರ್ಷಿಕ ಭಜನಾ ಮಂಗಲೋತ್ಸವವನ್ನು ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲು ಬುಧವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂದಿರದ ಅಧ್ಯಕ್ಷ ಸತೀಶ್ ಪೂಜಾರಿ, ಮಾಜಿ ಅಧ್ಯಕ್ಷ ತಾರಾನಾಥ ದೇವಾಡಿಗ, ಅರ್ಚಕ ಪುರುಷೋತ್ತಮ ದಾಸ್, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಅತಿಕಾರಿಬೆಟ್ಟು ಗ್ರಾ. ಪಂ. ಸದಸ್ಯ ಜೀವನ್ ಶೆಟ್ಟಿ, ದಾಮೋದರ ಶೆಟ್ಟಿ ಕೊಡೆತ್ತೂರು. ಲೀಲಾವತಿ ರಾವ್, ವಿಜಯ ಪೂಜಾರಿ, ಗುರುರಾಜ್ ಮಲ್ಲಿಗೆಯಂಗಡಿ, ಜಿತೇಶ್, ರಾಘವೇಂದ್ರ ರಾವ್, ಪ್ರದೀಪ್ ಆಚಾರ್ಯ, ಮೋಹನ್ ಕುಮಾರ್, ರಾಜೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-07041702

Comments

comments

Comments are closed.

Read previous post:
Kinnigoli-07041701
ಶ್ರೀ ಶತಚಂಡಿಕಾಧ್ವರ ಸಮಾಲೋಚನಾ ಸಭೆ

ಕಿನ್ನಿಗೋಳಿ: ಬಪ್ಪನಾಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಲ್ಕಿ ಇದರ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಎಪ್ರಿಲ್ 30 ರಿಂದ ಮೇ 5ರ ತನಕ ಶ್ರೀ ಶತಚಂಡಿಕಾಧ್ವರ ಶ್ರೀ ದೇವಿಗೆ ಸುವರ್ಣ ಲೇಪಿತ ರಜತ...

Close