ನಾಗದೇವರಬಿಂಬದ ರಥಯಾತ್ರೆ

ಕಿನ್ನಿಗೋಳಿ : ಶ್ರೀ ಬಾರ್ಕೂರು ಬಂಟ ಮಹಾಸಂಸ್ಥಾನಂ ಇಲ್ಲಿನ ನಾಗದೇವರ ಮತ್ತು ಮೂಲದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಪರಮ ಪವಿತ್ರ ನಾಗಮಂಡಲದ ಪೂರ್ವಬಾವಿಯಾಗಿ ನಾಗದೇವರಬಿಂಬದ ರಥಯಾತ್ರೆ ಶುಕ್ರವಾರ ಕಟೀಲಿಗೆ ಆಗಮಿಸಿತ್ತು. ಈ ಸಂದರ್ಭ ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಈಶ್ವರ್ ಕಟೀಲ್, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಕಿರಣ್ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ ಮರವೂರು, ಅಭಿಲಾಷ್ ಶೆಟ್ಟಿ, ಆದರ್ಶ್ ಶೆಟ್ಟಿ ಎಕ್ಕಾರ್, ಸುರೇಶ್ಚಂದ್ರ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರು, ಕಮಲಾಕ್ಷ ಶೆಟ್ಟಿ, ಐಕಳ ಜಯಪಾಲ ಶೆಟ್ಟಿ, ವೇದಾವತಿ ಶೆಟ್ಟಿ, ಶಾಂಭವಿ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-07041703

Comments

comments

Comments are closed.

Read previous post:
Kinnigoli-07041702
ಅಂಗರಗುಡ್ಡೆ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಅಂಗರಗುಡ್ಡೆ ಶ್ರೀ ರಾಮ ಭಜನಾಮಂದಿರದ ವಾರ್ಷಿಕ ಭಜನಾ ಮಂಗಲೋತ್ಸವವನ್ನು ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲು ಬುಧವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂದಿರದ...

Close