ತೆರೆದ ಬಾವಿ- ಗುದ್ದಲಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಗುತ್ತಕಾಡು ಕೊರಗರ ಸಮುದಾಯ ಭವನದ ಬಳಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸೋಮವಾರ ನೂತನ ತೆರೆದ ಬಾವಿಗೆ ಗುದ್ದಲಿ ಪೂಜೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಸದಸ್ಯರಾದ ವಾಣಿ, ಟಿ.ಎಚ್ ಮೈಯದಿ, ಸಂತೋಷ್, ಅರುಣ್ ಕುಮಾರ್, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಹನೀಪ್, ಪ್ರಕಾಶ್ ಆಚಾರ್ಯ, ಆನಂದ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10041708

Comments

comments

Comments are closed.