ಚಲನಚಿತ್ರ ಕಲಾವಿದ ದೊಡ್ಡಣ್ಣ – ಬಪ್ಪನಾಡುಗೆ ಭೇಟಿ

ಮೂಲ್ಕಿ: ಕನ್ನಡ ಚಲನಚಿತ್ರ ರಂಗದ ಹಿರಿಯ ಮೇರು ಕಲಾವಿದ ದೊಡ್ಡಣ್ಣರವರು ಪ್ರಕಾಶ್ ಅಮ್ಮಣ್ಣಾಯರೊಂದಿಗೆ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಇಂದು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಳದ ವತಿಯಿಂದ ದೇವಳದ ಕಾರ್ಯ ನಿರ್ವಹಣಾಽಕಾರಿ ಜಯಮ್ಮ,ಅನುವಂಶಿಕ ಮೊಕ್ತೇಸರರಾದ ಎನ್ ಎಸ್ ಮನೋಹರ್ ಶೆಟ್ಟಿ ಅವರನ್ನು ಸ್ವಾಗತಿಸಿದರು.ದೇವಳದ ಅರ್ಚಕ ವೇದಮೂರ್ತಿ ನರಸಿಂಹ ಭಟ್ ಪ್ರಸಾದ ನೀಡಿ ಹರಸಿದರು.

Mulki-10041701

Comments

comments

Comments are closed.

Read previous post:
Kinnigoli-08041705
ಶಿಸ್ತು, ಸಂಸ್ಕಾರದ ನೆಮ್ಮದಿಯ ಜೀವನ

ಕಿನ್ನಿಗೋಳಿ: ಶಿಸ್ತು, ಸಂಸ್ಕೃತಿ, ಸಂಸ್ಕಾರ, ಶೃದ್ದೆ ನೆಮ್ಮದಿಯ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಕಿನ್ನಿಗೋಳಿ ಯಕ್ಷಲಹರಿ, ಯಕ್ಷಮಿತ್ರರು ಮತ್ತು ಕಿನ್ನಿಗೋಳಿ...

Close