ಕಿನ್ನಿಗೋಳಿ- ಗರಿಗಳ ಹಬ್ಬ ( ಪಾಮ್ ಸಂಡೆ )

ಕಿನ್ನಿಗೋಳಿ : ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಗರಿಗಳ ಹಬ್ಬ ಭಾನುವಾರ ( ಪಾಮ್ ಸಂಡೆ ) ನಡೆಯಿತು. ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ವಿನ್ಸೆಂಟ್ ಮೊಂತೆರೋ, ಸಹಾಯಕ ಧರ್ಮಗುರುಗಳಾದ ಫಾ. ಜಾರ್ಜ್ ಕ್ರಾಸ್ತ, ಫಾ. ಅಶೋಕ್ ರಾಯನ್ ಕ್ರಾಸ್ತ ಹಾಗೂ ಭಕ್ತಾಗಳು ಭಾಗವಹಿಸಿದ್ದರು.

Kinnigoli-10041701 Kinnigoli-10041702 Kinnigoli-10041703 Kinnigoli-10041704

Comments

comments

Comments are closed.

Read previous post:
Mulki-10041705
ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿ ಲೋಕಾರ್ಪಣೆ

ಮೂಲ್ಕಿ: ಧರ್ಮ ಮನುಜನ ವಯುಕ್ತಿಕ ಬದುಕಿನ ವ್ಯವಸ್ಥೆಯಷ್ಟೇ ಆದರೆ ಮಾನವ ನಂಬಿಕೆಯ ಧಾರ್ಮಿಕ ನಂಬಿಕೆ ನಮ್ಮನ್ನು ವಿಶ್ವಾಸದ ಬದುಕಿನತ್ತ ಚಿಂತನೆ ನಡೆಸಲು ಪ್ರೇರಣೆ ನೀಡುತ್ತದೆ. ಕಾಂತಾಬಾರೆ ಬೂದಾಬಾರೆ ಅವಳಿ...

Close