ಮೂಲ್ಕಿ ಬಪ್ಪನಾಡು ಧ್ವಜಾರೋಹಣ

ಮೂಲ್ಕಿ: ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಧ್ವಜಾರೋಹಣ ನೆರವೇರಿತು. ಸಸಿಹಿತ್ಲುವಿನ ಶ್ರೀ ಭಗವತಿ ಮತ್ತು ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಿಯ ಭೇಟಿ ಬಳಿಕ ಧ್ವಜಾರೋಹಣ ನಡೆಯುವ ಮೂಲಕ ಜಾತ್ರೆ ಆರಂಭಗೊಂಡಿತು. ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೇವಳದ ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ, ಅನುವಂಶಿಕ ಮೊಕ್ತೇಸರರಾದ ಎನ್ ಎಸ್ ಮನೋಹರ್ ಶೆಟ್ಟಿ, ಪ್ರಬಂಧಕ ಶಿಶಂಕರ್ ವರ್ಮ, ಹರಿಕೃಷ್ಣ ಪುನರೂರು, ಬಂಕಿ ನಾಯಗರು, ಅಂತಪ್ಪ ನಾಯಗರು, ಗೋಪಾಲ ನಾಯಗರು ಮತ್ತಿತರಿದ್ದರು.

Mulki-10041702

Comments

comments

Comments are closed.

Read previous post:
Mulki-10041701
ಚಲನಚಿತ್ರ ಕಲಾವಿದ ದೊಡ್ಡಣ್ಣ – ಬಪ್ಪನಾಡುಗೆ ಭೇಟಿ

ಮೂಲ್ಕಿ: ಕನ್ನಡ ಚಲನಚಿತ್ರ ರಂಗದ ಹಿರಿಯ ಮೇರು ಕಲಾವಿದ ದೊಡ್ಡಣ್ಣರವರು ಪ್ರಕಾಶ್ ಅಮ್ಮಣ್ಣಾಯರೊಂದಿಗೆ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಇಂದು ಭೇಟಿ ನೀಡಿ ದೇವಿಯ ದರ್ಶನ...

Close