ಕವತ್ತಾರು ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಕವತ್ತಾರು ದೇವಳಕ್ಕೆ ಹೋಗುವ ಕಾಂಕ್ರೀಕರಣ ರಸ್ತೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಇತ್ತೀಚೆಗೆ ಮುಲ್ಕಿ ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್ ನೆರವೇರಿಸಿದರು. ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಪುತ್ರನ್, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಮಾಜಿ ತಾ.ಪಂ. ಸದಸ್ಯ ನೆಲ್ಸನ್ ಲೋಬೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ನಿರ್ಮಿತಿ ಕೇಂದ್ರದ ಇಂಜೀನಿಯರ್ ಶರತ್, ಪಂಚಾಯತ್‌ರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಬಳ್ಕುಂಜೆ ಗ್ರಾ. ಪಂ. ಸದಸ್ಯೆ ಮಮತಾ ಪೂಂಜಾ, ಶಶಿಕಲಾ, ಪ್ರಭಾಕರ ಶೆಟ್ಟಿ ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಎಮ್ ಅಸೀಫ್, ಸದಸ್ಯ ಪುತ್ತುಬಾವ, ಮಹಾಬಲ ಪೂಜಾರಿ, ತಾರನಾಥ, ಪ್ರಭಾಕರ ಶೆಟ್ಟಿ, ಗುತ್ತಿಗೆದಾರರಾದ ಶಫಿ, ಅಬ್ಬಾಸ್ ಅಲಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-150417011

Comments

comments

Comments are closed.

Read previous post:
Kinnigoli-150417010
ಸಸಿಹಿತ್ಲು ನಡಾವಳಿ ಮಹೋತ್ಸವ ಗೊನೆ ಮೂಹೂರ್ತ

ಕಿನ್ನಿಗೋಳಿ : ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಳದಲ್ಲಿ ನಡೆಯಲಿರುವ ಪಾರಂಪರಿಕ ವರ್ಷಾವಧಿ ನಡಾವಳಿ ಮಹೋತ್ಸವದ ಅಂಗವಾಗಿ ಕದಿಕೆ ಭಂಡಾರ ಮಂದಿರದಲ್ಲಿ ಗೊನೆ ಮೂಹೂರ್ತ ನಡೆಯಿತು. ದೇವಳದ ಪ್ರಮುಖರು,...

Close