ಹಳೆಯಂಗಡಿ: ಸಂಭ್ರಮ ಆಚರಣೆ

ಕಿನ್ನಿಗೋಳಿಹಳೆಯಂಗಡಿ ಮುಖ್ಯ ಪೇಟೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಂದ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದಲ್ಲಿ ನಡೆದ ಮರು ಚುನಾವಣೆಯಲ್ಲಿ ಜಯ ಸಾಧಿಸಿದ್ದರಿಂದ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಈ ಸಂದರ್ಭ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್, ಹಳೆಯಂಗಡಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಅಝೀಝ್, ಅಬ್ದುಲ್ ಖಾದರ್, ಕಾಂಗ್ರೆಸ್‌ನ ನಾಯಕರಾದ ಶಶೀಂದ್ರ ಎಂ. ಸಾಲ್ಯಾನ್, ಶ್ರೀಧರ ಪಂಜ, ಪೂವಪ್ಪ, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ಧರ್ಮಾನಂದ ತೋಕೂರು, ವಾಹಿದ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-15041701

Comments

comments

Comments are closed.

Read previous post:
Kinnigoli-13041702
ಕಟೀಲು ವರ್ಷಾವಧಿ ಉತ್ಸವ

ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ದ್ವಜಾರೋಹಣ ಗುರುವಾರ ನಡೆಯಿತು.

Close