ಸಸಿಹಿತ್ಲು ನಡಾವಳಿ ಮಹೋತ್ಸವ ಗೊನೆ ಮೂಹೂರ್ತ

ಕಿನ್ನಿಗೋಳಿ : ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಳದಲ್ಲಿ ನಡೆಯಲಿರುವ ಪಾರಂಪರಿಕ ವರ್ಷಾವಧಿ ನಡಾವಳಿ ಮಹೋತ್ಸವದ ಅಂಗವಾಗಿ ಕದಿಕೆ ಭಂಡಾರ ಮಂದಿರದಲ್ಲಿ ಗೊನೆ ಮೂಹೂರ್ತ ನಡೆಯಿತು. ದೇವಳದ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.

Kinnigoli-150417010

Comments

comments

Comments are closed.

Read previous post:
ಎ.19: ಸಸಿಹಿತ್ಲು ನಡಾವಳಿ ಮಹೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಸಿಹಿತ್ಲು ಶ್ರಿ ಭಗವತೀ ದೇವಳದಲ್ಲಿ ಏಪ್ರಿಲ್ ೧೯ರಂದು ನಡಾವಳಿ ಮಹೋತ್ಸವ ನಡೆಯಲಿದೆ. ಏ.18 ರಂದು ಕದಿಕೆ ಭಂಡಾರ ಮಂದಿರದಿಂದ ಕ್ಷೇತ್ರಕ್ಕೆ ಭಂಡಾರ ಆಗಮನ, ಏ.19 ರಂದು...

Close