ಕಿನ್ನಿಗೋಳಿ: ಸಂಭ್ರಮ ಆಚರಣೆ

ಕಿನ್ನಿಗೋಳಿ: ರಾಜ್ಯದ ಗುಂಡ್ಲು ಪೇಟೆ ಹಾಗೂ ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಜಯಗಳಿಸಿದ ಹಿನ್ನಲೆಯಲ್ಲಿ ಕಿನ್ನಿಗೋಳಿ ಕಾಂಗ್ರೇಸ್ ವತಿಯಿಂದ ಗುರುವಾರ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು , ಮಹಿಳಾ ಕಾಂಗ್ರೇಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಕಿನ್ನಿಗೋಳಿ ಗ್ರಾ. ಪಂ.ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಮೂಲ್ಕಿಯ ಭೀಮಶಂಕರ್, ಮುಯ್ಯದ್ದಿ ಪಕ್ಷಿಕೆರೆ, ಹಕೀಂ, ನವೀನ್ ಕುಮಾರ್ ಕಟೀಲು, ಜೊಸ್ಸಿ ಪಿಂಟೋ, ಟಿ. ಎ . ಹನೀಫ್, ಪ್ರಕಾಶ್ ಆಚಾರ್, ಕಿನ್ನಿಗೋಳಿ ಗ್ರಾ. ಪಂ. ಸದಸ್ಯರಾದ ಜಾನ್ಸನ್ ಡಿಸೋಜ, ಸುನೀತಾ ರೋಡ್ರಿಗಸ್, ಸಂತೋಷ್, ಸುಕುಮಾರ್, ಅರುಣ್ ಕುಮಾರ್, ಟಿ. ಎಚ್ ಮಯ್ಯದ್ದಿ , ಸಂತಾನ್ ಡಿಸೋಜ, ಮತ್ತಿತರರು ಉಪಸ್ಥಿತರಿದ್ದರು.

Kinnigoli-15041702

Comments

comments

Comments are closed.

Read previous post:
Kinnigoli-15041701
ಹಳೆಯಂಗಡಿ: ಸಂಭ್ರಮ ಆಚರಣೆ

ಕಿನ್ನಿಗೋಳಿ: ಹಳೆಯಂಗಡಿ ಮುಖ್ಯ ಪೇಟೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಂದ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದಲ್ಲಿ ನಡೆದ ಮರು ಚುನಾವಣೆಯಲ್ಲಿ ಜಯ ಸಾಧಿಸಿದ್ದರಿಂದ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಈ...

Close