ನೂತನ ಕಿಂಡಿ ಅಣೆಕಟ್ಟು ನಿರ್ಮಾಣ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇರಗುರಿ ಬಳಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನೂತನ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿಲೋಮಿನ ಸಿಕ್ವೇರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಸದಸ್ಯರಾದ ವಾಣಿ, ಟಿ.ಎಚ್ ಮೈಯದಿ, ಸಂತೋಷ್, ಅರುಣ್ ಕುಮಾರ್, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಹನೀಪ್, ಪ್ರಕಾಶ್ ಆಚಾರ್ಯ, ಆನಂದ್, ಹರೀಶ್, ಚಂದಯ್ಯ ಭಟ್, ಆಂಜೊಲಿನ್ ಸಿಕ್ವೇರಾ, ಶಾಂತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-15041707

 

Comments

comments

Comments are closed.

Read previous post:
Kinnigoli-15041706
ಅರಂದು ಪ್ರದೇಶದ ಅಭಿವೃದ್ಧಿಗೆ ಶಾಸಕರು ಬದ್ಧ

ಕಿನ್ನಿಗೋಳಿ : ಹಳೆಯಂಗಡಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಅರಂದು ಪ್ರದೇಶ ದ್ವೀಪದಂತಿದ್ದು, ಇಲ್ಲಿಯ ಜನರ ಮೂಲಭೂತ ಸೌಕರ್ಯಕ್ಕಾಗಿ ಶಾಸಕರಾದ ಕೆ. ಅಭಯಚಂದ್ರ ರವರು ಈಗಾಗಲೇ ವಿವಿಧ ಮೂಲದ ಅನುದಾನವನ್ನು ವಿನಿಯೋಗಿಸಿದ್ದು...

Close