ಪ್ರಮೋದ್ ಕುಮಾರ್ ಅಭಿಮಾನಿಗಳಿಂದ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿಯ ಸ್ವಾಗತ್ ಸಭಾಭವನದಲ್ಲಿ ಈ ಬಾರಿಯ ಎ.ಪಿ.ಎಂ.ಸಿ ಚುನಾವಣೆಯಲ್ಲಿ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಮೋದ್ ಕುಮಾರ್ ಅವರನ್ನು ಅವರ ಅಭಿಮಾನಿಗಳು ಸನ್ಮಾನಿಸಿದರು. ಈ ಸಂದರ್ಭ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಉದ್ಯಮಿ ಕುಶಲ ಪೂಜಾರಿ, ಸಹನಾ ಪ್ರಮೋದ್, ಮೈಯದಿ ಪಕ್ಷಿಕೆರೆ, ರಮಾನಂದ ಪೂಜಾರಿ, ಗಂಗಾಧರ್, ತಿಮಪ್ಪ ಕೋಟ್ಯಾನ್, ಪ್ರವೀಣ್, ಸುಜಾತ, ವಿಶ್ವನಾಥ ಕಿನ್ನಿಗೋಳಿ, ರಾಜೇಂದ್ರ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Kinnigoli-18041706

Comments

comments

Comments are closed.

Read previous post:
Kinnigoli-18041705
ಪಾವಂಜೆ ಬ್ರಹ್ಮರಥೋತ್ಸವ

ಕಿನ್ನಿಗೋಳಿ : ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವ ಮಂಗಳವಾರ ನಡೆಯಿತು.  

Close