ಕೊಳಚಿಕಂಬಳ ವರ್ಷಾವಧಿ ನೇಮೋತ್ಸವದ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಭಂಧಿತ ಕೊಳಚಿಕಂಬಳದ ಶ್ರೀ ಜಾರಂದಾಯ ಧೂಮಾವತಿ ದ್ಯೆವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶ್ರೀ ಜಾರಂದಾಯ ಮತ್ತು ಧೂಮಾವತಿ ದೈವಗಳ ದರ್ಶನ ಸೇವೆಯೊಂದಿಗೆ ಭಂಡಾರ ಇಳಿದು ದ್ವಜಾರೋಹಣ ನೆರವೇರಿತು.

Mulki-21041701 Mulki-21041702 Mulki-21041703

Comments

comments

Comments are closed.

Read previous post:
Kateel-21041701
ಕಟೀಲು ಮಹಾರಥೋತ್ಸವ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಅವಭ್ರತೋತ್ಸವ (ಆರಾಟ), ಸೂಟೆದಾರ, ಕಟ್ಟೆಪೂಜೆ, ಮಹಾರಥೋತ್ಸವ ನಡೆಯಿತು.      

Close