ಮುಲ್ಕಿ: ಕೊಳಚಿಕಂಬಳ ನೇಮೋತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದ್ಯೆವಗಳ ನೇಮೋತ್ಸವ ಹಾಗೂ ಬಂಡಿ ಉತ್ಸವವು ನಡೆಯಿತು.

Mulki--22041702 Mulki--22041703 Mulki--22041704 Mulki--22041705 Mulki--22041706

Comments

comments

Comments are closed.

Read previous post:
Sasihithlu-22041701
ವಾಸುದೇವಾಯ ದ್ವಾದಶಾಕ್ಷರೀ ಮಂತ್ರೋಚ್ಛಾರ

ಸಸಿಹಿತ್ಲು:  ಶ್ರೀ ಭಗವತೀ ದೇವಳ ನಡಾವಳಿ ಮಹೋತ್ಸವದ ಅಂಗವಾಗಿ ಸಸಿಹಿತ್ಲು ತಿರ್ತೋಟ ಮನೆ ದಿ| ಭವಾನಿ ಎಂ. ಮೆಂಡನ್‌ರವರ ಸ್ಮರಣಾರ್ಥ ದಿನಾಂಕ ಎ.22 ಶನಿವಾರ ಸೂರ್ಯೋದಯದಿಂದ ಎ.23ರ...

Close