ವಾಸುದೇವಾಯ ದ್ವಾದಶಾಕ್ಷರೀ ಮಂತ್ರೋಚ್ಛಾರ

ಸಸಿಹಿತ್ಲು:  ಶ್ರೀ ಭಗವತೀ ದೇವಳ ನಡಾವಳಿ ಮಹೋತ್ಸವದ ಅಂಗವಾಗಿ ಸಸಿಹಿತ್ಲು ತಿರ್ತೋಟ ಮನೆ ದಿ| ಭವಾನಿ ಎಂ. ಮೆಂಡನ್‌ರವರ ಸ್ಮರಣಾರ್ಥ ದಿನಾಂಕ ಎ.22 ಶನಿವಾರ ಸೂರ್ಯೋದಯದಿಂದ ಎ.23ರ ಆದಿತ್ಯವಾರದ ವರೆಗೆ ನಡೆಯುವ ಓಂ ನಮೋ ಭಗವತೇ ವಾಸುದೇವಾಯ ದ್ವಾದಶಾಕ್ಷರೀ ಮಂತ್ರೋಚ್ಛಾರ ಕಾರ್ಯಕ್ರಮಕ್ಕೆ ಕವಿತಾ ವೇದಪ್ರಕಾಶ್ ಮತ್ತು ವೇದಪ್ರಕಾಶ್ ಎಂ. ಶ್ರೀಯಾನ್ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಗಂಗಯ್ಯ ಗುರಿಕಾರ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಯಾನಂದ ಅಂಚನ್, ತಿರ್ತೋಟ ಮನೆಯವರು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.

Sasihithlu-22041701

Comments

comments

Comments are closed.

Read previous post:
Kinnigoli-21041701
ದೈಹಿಕ ಮಾನಸಿಕವಾಗಿ ಸದೃಡವಾಗಲು ಕ್ರೀಡೆ ಸಹಕಾರಿ

ಕಿನ್ನಿಗೋಳಿ : ದೈಹಿಕ ಮಾನಸಿಕವಾಗಿ ಸದೃಡವಾಗಲು ಕ್ರೀಡೆ ತುಂಬಾ ಸಹಕಾರಿ ಇಂತಹ ಪಂದ್ಯಾಟಗಳಿಂದ ಸಂಘಟನೆ ಬಲಗೊಳ್ಳಲು ಸಾದ್ಯ ಎಂದು ಕರ್ನಾಟಕ, ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.)...

Close